ಮೊದಲು languages
ಎಂಬ ಫೋಲ್ಡರನ್ನು /wp-content
ಅಥವಾ /wp-includes
ಡೈರೆಕ್ಟರಿಯಲ್ಲಿ ರಚಿಸಿ.
ನಂತರ kn_IN.mo ಫೈಲನ್ನು languages
ಫೋಲ್ಡರಿಗೆ ಅಪ್ಲೋಡ್ ಮಾಡಿ.
ನಿಮ್ಮ wp-config.php ಫೈಲನ್ನು ಯಾವುದೇ ಟೆಕ್ಷ್ಟ್ ಎಡಿಟರಿನಲ್ಲಿ ತೆಗೆದು
define ('WPLANG', '');
ಗಾಗಿ ಹುಡುಕಿ. ನಂತರ ಅದನ್ನು
define ('WPLANG', 'kn_IN');
ಗೆ ಬದಲಾಯಿಸಿ ಫೈಲನ್ನು ಸೇವ್ ಮಾಡಿ.
wp-config.php ಫೈಲನ್ನು ಬದಲಾಯಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಪುಟವನ್ನು ನೋಡಬಹುದು.
ವರ್ಡ್ಪ್ರೆಸ್ ಸ್ಥಾಪಿಸಲು ಸಹಾಯಕ್ಕಾಗಿ ಈ ಪುಟವನ್ನು ನೋಡಿ.